ಪ್ಯಾಂಟ್ ಒಳ್ಳೆ ಇದೆ.. Pure cotton.. Thank you meesho🙏🏽ಆದ್ರೆ delivery ಕೊಡೋ suppliers ಕೆಲವರು ಜಾಸ್ತಿ ಹಣ ತೆಗೆದುಕೊಂಡು ಹೋಗ್ತಾ ಇದ್ದಾರೆ.. ಈ pant ಗೆ 214 rupees ಇತ್ತು ಆದರೆ ಸುಳ್ಳು ಹೇಳಿ 250 ತೆಗೆದುಕೊಂಡು ಹೋಗಿದ್ದಾರೆ.. Please meesho suppliers ಗೆ ಸ್ವಲ್ಪ ತಿಳಿಸಿ ಹೇಳಿ.. ನಾವು ಸುಮಾರು order ಹಾಕಿದ್ದಾಗ ಯಾವುದಕ್ಕೆ ಎಷ್ಟು rupees ಅಂತ ನೆನಪಲ್ಲಿ ಇರಲ್ಲ..ನಾವು ಮನೆಯಲ್ಲಿ ಇರದೆ ಇದ್ದಾಗ ದೊಡ್ಡವರ ಹತ್ರ ಹೇಳಿ hogirtivi but ಅವರು ಸುಳ್ಳು ಹೇಳಿ ಜಾಸ್ತಿ ತೆಗೆದುಕೊಂಡು ಹೋಗಿ ಅಮಾಯಕರಿಗೆ ಮೋಸ ಆಗ್ತಾ ಇದೆ.. ಇಷ್ಟು ದಿನ 10 rupees ಒಳಗಡೆ ಹಣ ಹೋಗ್ತಾ ಇದ್ರೆ ಸುಮ್ನೆ ಇರ್ತಾ ಇದ್ದೆವು.. ಆದ್ರೆ ಈಗಾ ತುಂಬಾ ಜಾಸ್ತಿನೇ ತೆಗೆದುಕೊಂಡು ಹೋಗ್ತಾ ಇದ್ದಾರೆ.. Please ಇದರ ಬಗ್ಗೆ ಸ್ವಲ್ಪ ನೋಡಿ meesho.. Thank you🙏🏽
Helpful (17)
Tannu Rajbhar
4.0Posted on 17 Feb 2024
Achha hai but jaisa dekha tha vaisa nahi hai vo achha tha